ಹೆಸರಾಸೆಗೆ ನೀ ಹೋದರೆ, ಉಸಿರಾಸೆಗೆ ಬೆಲೆ ಇಲ್ಲ |
ಹೊಸಲಾಚೆಗೆ ನೀ ಹೋದರೆ, ಹೊಸಲೀಚೆಗೆ (ಮನೆ-ಮನ-ನೆಲ-ಜಲ) ಬೆಳಕಿಲ್ಲ ||
ಕೇಳುವ ನಾಲಿಗೆಯ ನಿಯತ್ತು, ಪ್ರಕೃತಿಯು ಕೊಡುವಳು ಸಂಪತ್ತು| ಪ್ರಕೃತಿಗೆ ವಿಪತ್ತು, ಬಾಳಿಗೆ ಆಪತ್ತು ||